YADGIRI TIMES

ಉದ್ಯೋಗಕ್ಕಾಗಿ ನೇರ ಸಂದರ್ಶನಕ್ಕೆ ಆಹ್ವಾನ

14th December 2024

News image


ಉದ್ಯೋಗಕ್ಕಾಗಿ ನೇರ ಸಂದರ್ಶನಕ್ಕೆ ಆಹ್ವಾನ


ಯಾದಗಿರಿ : ಡಿಸೆಂಬರ್ 14 : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ  2024ರ ಡಿಸೆಂಬರ್ 16ರ ಸೋಮವಾರ ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಉದ್ಯೋಗಾಧಿಕಾರಿ ಪ್ರಭಕಾರ ಅವರು ತಿಳಿಸಿದ್ದಾರೆ.



   ಯಾದಗಿರಿ ಚೈತನ್ಯ ಇಂಡಿಯಾ ಫೀನ್ ಕ್ರೇಡಿಟ್ ಪ್ರೆöÊ.ಲಿ ಬ್ರಾö್ಯಂಚ್‌ನಲ್ಲಿ ನೇರ ಸಂದರ್ಶನವನ್ನು ಕ್ಯಾಡ್‌ಮ್ಯಾಕ್ಸ್ ಸೋಲುಷನ್ಸ್ ಎಜುಕೇಷನ್ ಟ್ರಸ್ಟ್, ಡಿಜಿಗ್ನೇಟರ್ ಆಪರೇಟರ್ 200 ಹುದ್ದೆಗಳು ಖಾಲಿ ಇದ್ದು, ಅರ್ಹತೆ ಡಿಪ್ಲೋಮ ಬಿ.ಇ. ಅಲ್ ಟ್ರೇಡ್. ಡಿಜಿಗ್ನೇಟರ್ ಆಪರೇಟರ್ 200 ಹುದ್ದೆಗಳು ಖಾಲಿ ಇದ್ದು, ಅರ್ಹತೆ ಐಟಿಐ ಅಲ್ ಟ್ರೇಡ್ ಆಪರೇಟರ್ 150 ಹುದ್ದೆಗಳು ಖಾಲಿ ಇದ್ದು, ಅರ್ಹತೆ 10ನೇ, ಪಿಯುಸಿ, ಯಾವುದೇ ಪದವಿ, ಬೆಂಗಳೂರು, ತುಮಕುರು, ಹೈದ್ರಾಬಾದ್ ಉದ್ಯೋಗ ಸ್ಥಳವಾಗಿದೆ, 18 ರಿಂದ 27 ವರ್ಷ ಒಳಗಿನ ಪುರುಷ ಮತ್ತು ಮಹಿಳೆ ಭಾಗವಹಿಸಬಹುದಾಗಿದೆ.


   ಯಾದಗಿರಿ ಚೈತನ್ಯ ಇಂಡಿಯಾ ಫೀನ್ ಕ್ರೇಡಿಟ್ ಪ್ರೆöÊ.ಲಿ ಕಸ್ಟಮರ್ ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್ 50 ಹುದ್ದೆಗಳು ಖಾಲಿ ಇದ್ದು, ಅರ್ಹತೆ ಪಿಯುಸಿ ಅಥವಾ ಮೇಲ್ಪಟ್ಟು. ಯಾದಗಿರಿ, ಶಹಾಪೂರು, ಸುರಪುರ, ಗುರಮಿಠಕಲ್, ಸೈದಾಪೂರ, ಕೆಂಭಾವಿ, ಜೇವರ್ಗಿ.ಯಡ್ರಾಮಿ, ಹುಣಸಿಗಿ, ದೇವದುರ್ಗ, ಉದ್ಯೋಗ ಸ್ಥಳವಾಗಿದೆ. ಪುರುಷ ಅಭ್ಯರ್ಥಿಗಳು ಮಾತ್ರ ಭಾಗಹಿಸಬಹುದಾಗಿದೆ, 18 ರಿಂದ 28 ವರ್ಷ ಒಳಗಿರಬೇಕು, ಬೈಕ್ ಮತ್ತು ಡಿ.ಎಲ್. ಕಡ್ಡಾಯ ಮತ್ತು ಅವಕಾಶ ವಂಚಿತ ನಿರುದ್ಯೋಗಿ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಈ ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್, ಬಯೋಡಾಟಾದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಹಾಗೂ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ನೇರ ಸಂದರ್ಶನ ನಡೆಯುವ ಸ್ಥಳ ಚಿತ್ತಾಪೂರು ರೋಡ್, ಮಿನಿ ವಿಧಾನ ಸೌಧ, ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ ಬ್ಲಾಕ್ ರೂ.ನಂ.ಬಿ1, ಬಿ2, 2ನೇ ಮಹಡಿ ಯಾದಗಿರಿ. ದೂ.ಸಂ.08473253718, ಮೊ.ನಂ.9448566765ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Show comments
ಸಂಬಂಧಿತ ಲೇಖನಗಳು
ಲಿಂಗಾಯತ ಪತ್ರಿಕೆ
10th February 2025

ಶ್ರೀ ದುರ್ಗಾ ಫಿಲ್ಮ್ಸ್ ಬ್ಯಾನರ್ ನಲ್ಲಿ  "ನವಿಲುಗೆಜ್ಜೆ " ಎಂಬ ಕಿರು ಚಿತ್ರದ ಟೈಟಲ್ ಬಿಡುಗಡೆ ಅಂಬೆಡ್ಕರ್ ಉದ್ಯಾನವನದಲ್ಲಾಯಿತು... 

ಸುದಿನ
5th January 2025

ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟ, ಕಾಮನಕಟ್ಟಿಗೆ 4 ಲಕ್ಷ ರೂಪಾಯಿಗಳ ಚೆಕ್ ವಿತರಣೆ

ರವಿವಾಣಿ
22nd November 2024

ಭೂಮಿ ಸಂಸ್ಥೆಯಿಂದ ರಾಜ್ಯದ ೩೦೦ ರೈತರಿಗೆ ಪ್ರಶಸ್ತಿ ಪ್ರದಾನ

ಸುದಿನ
22nd November 2024

ಭೂಮಿ ಸಂಸ್ಥೆಯಿಂದ ರಾಜ್ಯದ ೩೦೦ ರೈತರಿಗೆ ಪ್ರಶಸ್ತಿ ಪ್ರದಾನ

ಸುದಿನ
15th November 2024

ಸಾಹಿತ್ಯ, ರಂಗಭೂಮಿಗೆ ಬಾಳಾಚಾರ್ ಅವರ ಕೊಡುಗೆ ಅಪಾರ 

ಸುದಿನ
12th November 2024

ಓಂ ನಗರ, ಖಾಸಬಾಗ್, ಬೆಳಗಾವಿ. ಎಸ್.ಜಿ.ಐ.ಎಸ್ ಬೆಳಗಾವಿ-ವಿಶ್ವವಿದ್ಯಾಲಯ ಮೇಳ 2824, ನವೆಂಬರ್ 23 ರಂದು ಸಂಜಯ್ ಘೋಡವಾತ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಆಯೋಜನ

ಪ್ರಕಾಶಕರು
Beerlingappa killanakera